ಆ0ಜನೇಯನ ಮನದಲಿ ನೆನೆದರೆ ಸಾಲದೆ
ಅವನಿ0ದಾಗದ ಕಾರ್ಯ ಜಗದಲಿ ಏನಿದೆ[ಪ]
ಆಸು0ದರ ಮೂರುತಿ ಮನದಲಿ ನಿ0ತರೆ ಸಾಲದೆ
ಮಾರುತಿರಾಯನು ವಲಿದರೆ ಚಿ0ತೆಯು ಏನಿದೆ [ಅಪ]
ಸಾಗರವನ್ನೇ ದಾಟಿದ ಸಾಹಸಿಯಲ್ಲವೇ
ಸ0ಸಾರ ಸಾಗರವ ದಾಟಿಸಲವನಿಗಸಾದ್ಯವೇ
ಹನುಮನ ಹ್ರದಯವೆ ರಾಮನ ಮ0ದಿರವಲ್ಲವೆ
ಆ ಮಾರುತಿ ವಲಿದರೆ ರಾಮನು ನಿನ್ನವನಲ್ಲವೆ [1]
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!