ಗೆಳೆಯರೆ,
ನಾನು ಈ ವಾರ ಕುವೆಂಪುರವರ,ಮಂತ್ರ ಮಾಂಗಲ್ಯ ಓದಿದೆ.ನಿಜಕ್ಕೂ ಕುವೆಂಪು ಅವರು ಹೆಳಿದಂತೆ ನಡೆದರು,ಯಾರಿಗೂ ಸೊಪ್ಪು ಹಾಕದೆ ತಾವು ನಂಬಿದಂತೆ ನಡೆದರು,ಅದನ್ನೆ ಬರೆದರು.ನನಗೆ ಮೊದಲಿಂದ ಅವರ ಈ ಪುಸ್ತಕದ,ಹಾಗು ಈ ರಿತಿಯ ಮದುವೆಯ ಬಗ್ಗೆ ಆಸಕ್ತಿ ಹಾಗಾಗಿ ಓದಿದೆ,ಮತ್ತು ನಾನು ಮದುವೆ ಅದರೆ ಇದೆ ರೀತಿ ಎಂದು ನಿರ್ಧರಿಸಿದ್ದೇನೆ.ಅಪ್ಪ,ಅಮ್ಮನಿಗೂ ಹೇಳಿಬಿಟ್ಟಿದ್ದೇನೆ.
ಹಾಗೆ ಈ ರೀತಿಯ ಸರಳ ಮದುವೆಯ ಬಗ್ಗೆ ಒಮ್ಮೆ ಸಂಪದಿಗರ ಅಭಿಪ್ರಾಯವೇನೆಂದು ಕೆಳೋಣವೆಂದು ಈ ಲೆಖನ.
ಮೆಲೆ ಹೇಳಿದ ಪುಸ್ತಕದ ಬೆಲೆ ಕೇವಲ ರೂ.15/-ಬಿಡುವಿದ್ದರೆ ಒಮ್ಮೆ ಓದಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ವಚನದ ಅರ್ಥವನ್ನು ತಿಳಿದವರು ತಿಳಿಸಿ.
ಬುಡವೇ ಭದ್ರವಿಲ್ಲದ ಮೇಲೆ ಕಟ್ಟಡ ಮಜಬೂತಾಗುವುದು ಹೇಗೆ?
ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸುವ ಜಾಲವನ್ನು ಯಾಕೆ ಬೇದಿಸುತ್ತಿಲ್ಲ ?
ರಾಮುಲು ಬಿಜೆಪಿ ಸೇರ್ಪಡೆಯಿಂದ ಯಾರಿಗೆ ಲಾಭ - ಒಂದು ಅವಲೋಕನ
ರಾಜಕಾರಣಿಗಳು ಮತ್ತು ಚುನಾವಣೆಃ ಕೇಳುವವರೇ ಇಲ್ಲ ಜನಗಳ ಬವಣೆ
ಉಗ್ರನಿಗೆ ಸಲ್ಲುವ ಗೌರವವಲ್ಲ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)