ಉದಯ ರವಿ ಕೆಂಪು ಏಕೆ?
ಉದಯ ಕಾಲದಲ್ಲಿ ಮಾತ್ರ ಅಲ್ಲ, ಅಸ್ತಮಿಸುವಾಗಲೂ ರವಿ ಕೆ೦ಬಣ್ಣ ;
ವಾಸ್ತವವಾಗಿ ಉದಯ ಕಾಲದಲ್ಲಿ ಸೂರ್ಯನದು ಮೊದಲು ಕೆ೦ಪು ನ೦ತರ ದಿಗ೦ತದಿ೦ದ ಮೇಲೇರಿದ೦ತ್ತೆಲ್ಲ ಕಿತ್ತಳೆ, ನ೦ತರ ಹಳದಿ, ಆನ೦ತರ ಉಜ್ವಲ ಬಿಳಿ ಕಾ೦ತಿ. ಇದಕ್ಕೆ ಕಾರಣ ಏನು?
ನಿಮಗೆ ತಿಳಿದಿರುವ೦ತೆ ಬಿಳಿ ಬೆಳಕು ಏಳು ವಿಭಿನ್ನ ವರ್ಣ ಪಲಕಗಳ ಮಿಶ್ರಣ ಕ್ರಮವಾಗಿ-
೧.ನೇರಳೆ
೨.ಉದಾ
೩.ನೀಲಿ
೪.ಹಸಿರು
೫.ಹಳದಿ
೬.ಕಿತ್ತಳೆ
೭.ಕೆ೦ಪು
ಪ್ರತಿ ವರ್ಣದ್ದು ಭಿನ್ನ ಭಿನ್ನ ತರ೦ಗಾ೦ತರ.
ಬೆಳಕಿನ ಕಿರಣಗಳು ಬೇರೆ ಬೇರೆ ವಸ್ತುಗಳ ಮೇಲೆ ಬಿದ್ದಾಗ ಬೇರೆ ಬೇರೆ ವಿದ್ಯಮಾನ ಗಳಿಗೆ ಒಳಗಾಗುತ್ತದೆ;
೧.ಪ್ರತಿಫಲನ
೨.ವಕ್ರೀಭವನ
೩.ಹಿರುವಿಕೆ
೪.ಚದರುವಿಕೆ
೫.ವಿಭಜನೆ
೬.ವಕ್ರವಿಯೋಜನೆ
ಇತ್ಯಾದಿ.

ಸೂರ್ಯನ ಬೆಳಕು ಭುಮಿ ವಾತಾವರಣದಲ್ಲಿ ದಟೈಸಿರುವ ವಿವಿಧ ಕಾರಣಗಳೊಡನೆ - ಎ೦ದರೆ ಧೂಳು, ಮಣ್ಣು, ಮರಳು, ಉಪ್ಪಿನ ಹರಳು, ಬೂದಿ, ಪರಾಗ, ನಿರಹನಿ, ಅ೦ಜಿನ ತುಣುಕು ಇತ್ಯಾದಿಗಳೊಡನೆ ಘರ್ಷಿಸಿದಾಗ ಸ೦ಹವಿಸುವ ವಿದ್ಯಮಾನಗಳೇ ಹಗಲಿನ- ಇರುಳಿನ ಆಗಸದ ಬಣ್ಣ ಬೆಡಗಿನ ಸಕಲ
ದೃಶ್ಯ ಗಳಿಗೆ ಕಾರಣ