ಈ ಕೊಂಡಿಯನ್ನು ವೀಕ್ಷಿಸಿ.

http://www.alexa.com/data/details/traffic_details/sampada.net

ಸಂಪದ ಬಳಸುವವರ ಸಂಖ್ಯೆಯಲ್ಲಿ ಮೊದಲ ಸ್ಥಾನ ಭಾರತಕ್ಕೆ ನಿಸ್ಸಂದೇಹವಾಗಿ ಲಭಿಸಿದೆ.
ಆದರೆ ಎರಡನೆ ಸ್ಥಾನದಲ್ಲಿ ಮಲೇಶಿಯಾ ಇದೆ. ನಾನು ಅಮೇರಿಕಾ ಅಂದುಕೊಂಡಿದ್ದೆ. ಅಮೇರಿಕಾದಿಂದ ಬರುವ request ಗಳು ಮಲೇಶಿಯಾ ಸರ್ವರ್ ಇಂದ route ಆಗುತ್ತವೆಯೇ?

ಹಾಗೆಯೇ ಇದರ ಬಳಕೆದಾರರೂ ಹೆಚ್ಚಾಗಿದ್ದಾರೆ.