ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಪೌಂಡೇಶನ್

ಮತ್ತು

ನಿಟ್ಟೆ ವಿದ್ಯಾಸಂಸ್ಥೆ

ಜಸ್ಟಿಸ್ ಕೆ ಎಸ್ ಹೆಗ್ಡೆ ಜನ್ಮ ಶತಾಬ್ದಿ ವರ್ಷಾಚರಣೆ

ಇದರ ಪ್ರಯುಕ್ತ

ನಿಟ್ಟೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮ

ನಡೆಯಲಿರುವುದು.

ಉದ್ಘಾಟನೆ:

ಬಿ ಎಸ್ ಯೆಡಿಯೂರಪ್ಪ,ಮುಖ್ಯಮಂತ್ರಿಗಳು,ಕರ್ನಾಟಕ ಸರಕಾರ

ಆಶೀರ್ವಚನ:

ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿಯವರು

ಪೇಜಾವರ ಮಠ

ಅಧ್ಯಕ್ಷತೆ:

ಡಾ. ವಿ ಎಸ್ ಆಚಾರ್ಯ,

ಸಚಿವರು,ಕರ್ನಾಟಕ ಸರಕಾರ

------------------------------------------------------------



ದಿನಾಂಕ:29.12.2008 ಸಮಯ: ಸಂಜೆ 6.00

ಸ್ಥಳ: ನಿಟ್ಟೆ ವಿದ್ಯಾಸಂಸ್ಥೆ ಆವರಣ, ನಿಟ್ಟೆ

----------------------------------------------------------------


ತಮಗೆಲ್ಲಾ ಆದರದ ಸ್ವಾಗತ .

 

 

Justice K S Hegde Birth Centenary Celebrations