೧೮ರ ಭಾನುವಾರದಂದು ಸಂಪದ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಜೆ ೪ ಘಂಟೆಗೆ ನಿಗದಿಯಾಗಿದೆ, ಆದರೆ ಸ್ಥಳದ ಬಗ್ಗೆ ಖಾತರಿ ಮಾಡಲು ತಾವುಗಳು ದಯಮಾಡಿ ಸಹಕರಿಸಿ, ತಮ್ಮ ಹಾಜರಾತಿಯನ್ನು ತಿಳಿಸಿದರೆ ಬಹಳ ಉಪಯೋಗ
ನಿಮ್ಮ ಹಾಜರಾತಿಯನ್ನು ಹೀಗೆ ಬರೆಯಿರಿ
ನಿಮ್ಮ ಹೆಸರು :
ನಿಮ್ಮ ಮಿಂಚಂಚೆ ವಿಳಾಸ :
ನಿಮ್ಮ ಮೊಬ್ಯೆಲ್ ಸಂಖ್ಯೆ :
ಹಾಗೂ ನೀವಿರುವ ಸ್ಥಳ : (ಉದಾ: ಬೆಂಗಳೂರು, ಹಾಸನ, ಮ್ಯೆಸೂರು)
ಈ ಮೇಲಿನ ರೀತಿ ಬರೆದು ಅರವಿಂದ್ [email protected], ನಾಗರಾಜ್ [email protected]
ಹಾಗೂ ರಾಕೇಶ್ [email protected] ಕಳುಹಿಸಿ.
ಬೇಗ ಕಳುಹಿಸಿದರೆ ಮುಂದಿನ ಕಾರ್ಯಗಳಿಗೆ ಅನುಕೂಲ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!