ದಿನವೆಲ್ಲಾ ಭೂಮಿಯನ್ನು ಬೆಳಗಿದ ಸೂರ್ಯ

ಮೋಡದಂಚಿನಲಿ ಮರೆಯಾಗುತ್ತಿರಲು

ಮನಸಿನ ಪುಟಗಳಲ್ಲಿ ಮೂಡಿದ ಪದ ಪುಂಜವೊಂದು

ಕವನವಾಗಿ ಹೊರಹೊಮ್ಮುತಿದೆ

ಈ ಮುಂಜಾವಿನಲಿ ಒಲಾಡುವ ಮರದ ಎಲೆಗಳ ಮಧ್ಯೆದಿಂದ

ತೂರಿಕೊಂಡು ಬಂದು ಸೆರುವ  ಸೂರ್ಯನ ಕಿರಣಗಳ ಹಾಗೆ

ಮನಸಿನಲ್ಲಿಯ ಭಾವನೆಯೆಂಬ ಕಿರಣಗಳು ಶಬ್ಧಗಳ ರೂಪದಿಂದ

ಹೊರ ಬಂದು  ಕವನವಾಗಿ ಮೂಡುತಿವೆ ಬಿಳಿ ಹಾಳೆಯ ಮೇಲೆ