ಸಂಪದ ಮಿತ್ರರೇ ಗಮನಿಸಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,

ಆದ್ದರಿಂದ ಎಲ್ಲೂ ಸಹ ತ್ಯಾಜ್ಯ ವಸ್ತುಗಳನ್ನು ಬಿಸಾಡದಿರಿ,

ಪ್ಲಾಸ್ಟಿಕನ್ನು ಬಳಸದಿರಿ,

ಮರುಬಳಕೆ ಮಾಡುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಸಿ,

ಪರಿಸರ ರಕ್ಷಿಸಿ...........

 

ಇದು ಯಾಕೆ ಈ ತರ ಬರಿದಿದ್ದೇನೆ ಅಂತ ಭಾವಿಸ್ತಾ ಇದ್ದೀರಾ....

ಇವತ್ತು ಯಾವುದೇ ರೀತಿಯ ವಿಶೇಷತೆ ಇಲ್ಲ ನಮ್ಮ ಬೆಂಗಳೂರಿನ ಜನ ಇತ್ತೀಚೆಗೆ ಹೆಚ್ಚಾಗಿ ಪರಿಸರ ಮಾಲಿನ್ಯ ಮಾಡ್ತಾ ಇದ್ದಾರೆ ಬೆಂಗಳೂರು ಅಂತ ಹೇಳಿದ ಮೇಲೆ ಬೆಂಗಳೂರಿನಲ್ಲಿ ನಮ್ಮ ಸಂಪದ ಮಿತ್ರರು ಸಹ ಇರ್ತಾರೆ ಅಲ್ವಾ ಅದಕ್ಕೆ ಈ ವಿಷಯ ನಿಮ್ಮ ಮುಖಾಂತರ ಇತರರಿಗೆ ಸಹ ತಿಳಿಸಿ ಅಂತ ಬರೆದೆ. 

ದಯವಿಟ್ಟು ನಿಮ್ಮ ಸ್ನೇಹಿತರಿಗೆ ನಿಮ್ಮ ಪಕ್ಕದ ಮನೆಯವರಿಗೆ ಸಹ ಹೇಳಿ ಪರಿಸರವನ್ನು ಸಂರಕ್ಷಿಸಲು ಸಹಕರಿಸಿ..