ಕವಿಗೋಷ್ಟಿ http://kannadasaahithya.com http://samvaada.com
===============================================================
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಕನ್ನಡ ಸಾಹಿತ್ಯ ಡಾಟ್ ಕಾಂ (ಕೆಎಸ್‌ಸಿ) ಬೆಂಬಲಿಗರ ಬಳಗ, ಹಾಸನ
ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿಆರ್‌ಟಿ) ಅನುಗನಾಳು, ಹಾಸನ ತಾ.
ಇವರ ಸಂಯುಕ್ತಾಶ್ರಯದಲ್ಲಿ
‘ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ’ ವಿಷಯವಾಗಿ
ಜಿಲ್ಲಾ ಮಟ್ಟದ ಕವಿಗೋಷ್ಟಿ
ಸ್ಥಳ: ಬಿ.ಸಿ.ಆರ್,ಟಿ. ಆವರಣ, ಅನುಗನಾಳು, ಹಾಸನ ತಾಲ್ಲೂಕು
ದಿನಾಂಕ ೨೨-೦೨-೦೯ ಭಾನುವಾರ
ಸಮಯ: ಬೆಳಿಗ್ಗೆ ೧೦-೩೦ ಗಂಟೆ.
================================================================
೨
ಕವಿಗೋಷ್ಟಿ ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦-೩೦
ಉದ್ಘಾಟನೆ: ಜಿ. ಅವಿನಾಶ್,
ಯುವ ಕವಿಗಳು ಹಾಗೂ ಚಿಂತಕರು, ಸಾಗರ
ಅಧ್ಯಕ್ಷತೆ: ಉದಯರವಿ, ಅಧ್ಯಕ್ಷರು,
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ.
ಮುಖ್ಯ ಅತಿಥಿಗಳು:
ಹರಿಹರಪುರ ಶ್ರೀಧರ್, ಸಾಹಿತಿಗಳು, ಹಾಸನ.
ಉಪಸ್ಥಿತರು: ಎಚ್.ಎಸ್. ಪ್ರಭಾಕರ, ಸಂಚಾಲಕರು, ಕೆ.ಎಸ್.ಸಿ. ಬೆಂಬಲಿಗರ ಬಳಗ, ಹಾಸನ.
ಕೃಷ್ಣಮೂರ್ತಿ, ಕಾರ್ಯದರ್ಶಿಗಳು, ಬಿ.ಸಿ.ಆರ್.ಟಿ., ಅನುಗನಾಳು/ಹಾಸನ.
================================================================
೩
ಕವಿಗೋಷ್ಟಿ ಬೆಳಿಗ್ಗೆ ೧೧-೩೦ ಗಂಟೆಗೆ
ವಿಷಯ: ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ
ಅಧ್ಯಕ್ಷತೆ: ಡಿ.ಎಸ್. ರಾಮಸ್ವಾಮಿ,
ಕವಿ, ಲೇಖಕ ಹಾಗೂ ಚಿಂತಕರು, ಅರಸೀಕೆರೆ
ಭಾಗವಹಿಸುವ ಕವಿಗಳು:
೧ ಶ್ರೀಮತಿ ಅಹಲ್ಯಾ ಶಿವರಾಂ, ಹಾಸನ
೨ ಎನ್.ಎಲ್. ಚನ್ನೇಗೌಡ, ಹಾಸನ ೧೨ ಎ.ಪಿ. ರವಿ, ಹಾಸನ
೩ ಚಿನ್ನೇನಹಳ್ಳಿ ಸ್ವಾಮಿ, ಹಾಸನ ೧೩ ಡಿ.ಎಲ್. ರಮೇಶ, ಮೂತಿಕೆರೆ
೪ ಚಂದ್ರಕಿರಣ್, ಬೇಲೂರು ೧೪ ಡಿ. ಸುಜಲಾ ದೇವಿ, ಹಾಸನ
೫ ಪಿ. ದೇವರಾಜಕುಮಾರ್, ಚ.ರಾ. ಪಟ್ಟಣ ೧೫ ತಿರುಪತಿಹಳ್ಳಿ ಶಿವಶಂಕರಪ್ಪ, ಹಾಸನ
೬ ಗೊರೂರು ಅನಂತರಾಜು, ಹಾಸನ ೧೬ ಸಕೀನಾ ಬೇಗಂ, ಹಾಸನ.
೭ ಎಚ್.ಪಿ. ಜಯಕೀರ್ತಿ, ಹಾಸನ ೧೭ ಶೀಟಿ, ಎಂ.ಸಿ.ಎಫ್, ಹಾಸನ
೮ ಎಂ. ಕುಸುಮ, ಹಾಸನ ೧೮ ಸೌಮ್ಯ ಜಿ.ಎಸ್., ಹಾಸನ
೯ ಲಲಿತಾ ಎಸ್., ಹಾಸನ ೧೯ ಶೀಲ ಎಸ್.ಆರ್. ಹಾಸನ
೧೦ ಮಂಜುಳಾ ಪ್ರಸಾದ್, ಹಾಸನ ೨೦ ಸುಮಿತ್ರ ವೆಂಕಟೇಶ್, ಹಾಸನ
೧೧ ಬಿ. ಪರಮೇಶ್, ಅರಸೀಕೆರೆ ೨೧ ಕೆ.ಬಿ. ವಿನಯ್, ಕಡಲಮಗ್ಗೆ
೨೨ ವಿನುತ ಕೆ.ಕೆ., ಹಾಸನ.
ಭಾಗವಹಿಸುವ ಕವಿಗಳು ಫೆ. ೨೨ ರಂದು ಭಾನುವಾರ ಬೆಳಿಗ್ಗೆ ೯ ಗಂಟೆ ಒಳಗಾಗಿ ಹಾಸನದ ಕ.ಸಾ.ಪ. ಭವನದ ಬಳಿ ಹಾಜರಿರಬೇಕು. ಅನುಗನಾಳು ಗ್ರಾಮಕ್ಕೆ ೯-೧೫ ಕ್ಕೆ ಸರಿಯಾಗಿ ಸಾರಿಗೆ ಬಸ್ ಸೌಕರ್ಯವಿದ್ದು, ಆಗಮಿಸುವ ಕವಿಗಳನ್ನು ಬಸ್ಸಿನಲ್ಲಿ ಕರೆದೊಯ್ಯಲಾಗುವುದು. ಸಕಾಲಕ್ಕೆ ಆಗಮಿಸಲು ಅಸಾಧ್ಯವಾಗದವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ.
ಕವಿಗೋಷ್ಟಿಯಲ್ಲಿ ವಾಚನ ಮಾಡಲ್ಪಡುವ ಕವಿತೆಗಳಲ್ಲಿನ ಅತ್ಯುತ್ತಮ ಮೂರು ಕವಿತೆಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೇ ಅಲ್ಲದೆ, ೨ ಸಮಾಧಾನಕರ ಬಹುಮಾನಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿ, ಆಯಾ ಕವಿಗಳಿಗೆ ಪ್ರದಾನ ಮಾಡಲಾಗುವುದು.
=================================================================
೪
ಕಾರ್ಯಕ್ರಮ:
ನಿರೂಪಣೆ:
ಸ್ವಾಗತ:
ಪ್ರಾಸ್ತಾವಿಕ:
ಉದ್ಘಾಟನಾ ಭಾಷಣ:
ಮುಖ್ಯ ಅತಿಥಿಗಳ ಭಾಷಣ:
ಕಾರ್ಯಕ್ರಮ ಅಧ್ಯಕ್ಷೀಯ ಭಾಷಣ:
ಕವಿಗೋಷ್ಟಿ ಹಾಗೂ ಅಧ್ಯಕ್ಷೀಯ ಭಾಷಣ:
ವಂದನಾರ್ಪಣೆ:
=================================================================
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
‘ನವಿಲಾದವರು’ ಚಿತ್ರದ ಪ್ರದರ್ಶನ ಮತ್ತು ಚಿತ್ರ-ವಿಚಾರ-ಸಂಕಿರಣ.
ಹಾಸನ, ಸಕಲೇಶಪುರದಲ್ಲಿ ‘ನವಿಲಾದವರು’ ಚಿತ್ರಪ್ರದರ್ಶನ - ಸಂವಾದ
"ನವಿಲಾದವರು" ಚಲನಚಿತ್ರ ಪ್ರದರ್ಶನ ಮತ್ತು ಸಂವಾದ
ಕಾವ್ಯ ಸಂಗೀತ
ವಾಚನ ವ್ಯಾಖ್ಯಾನ
ಕನ್ನಡ ರಾಜ್ಯೋತ್ಸವ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!