viruses

ವೈರಸ್ ಗಳಿಂದ ಮುಕ್ತಿ.

stability

ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ?


security

ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ..


dollars

ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂಗೆ ೩೦೦$ ಖರ್ಚು ಮಾಡಬೇಕಿಲ್ಲ.


freedom

ಸ್ವಾತಂತ್ರ್ಯ!


___LINK_OPEN_href="http://www.whylinuxisbetter.net/items/all_in_one/index.php?lang="___

all_in_one

ನಿಮ್ಮ ಸಿಸ್ಟಂ ಇನ್ಸ್ಟಾಲ್ ಆದ್ಮೇಲೆ ಮತ್ತೇಕೆ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡ್ಕೋತಾನೇ ಇರ್ಬೇಕು?


drivers

ಹಾರ್ಡ್ವೇರ್ ಡ್ರೈವರ್ಗಳನ್ನು ಮರೆಯಿರಿ


___LINK_OPEN_href="http://www.whylinuxisbetter.net/items/global_update/index.php?lang="___

global_update

ಒಂದೇ ಕ್ಲಿಕ್ ನಲ್ಲಿ ನಿಮ್ಮ ಕಂಪ್ಯೂಟರಿನ ಎಲ್ಲ ತಂತ್ರಾಂಶಗಳನ್ನು ಅಪ್ಡೇಟ್ ಮಾಡ್ಕೊಳ್ಳಿ.


warez

ಸ್ವತಂತ್ರ ತಂತ್ರಾಂಶ ಇರುವಾಗ ಯಾಕೆ ಇತರೆ ತಂತ್ರಾಂಶಗಳನ್ನು ಕದ್ದು ಕಾಪಿ ಮಾಡ್ಕೋಬೇಕು?


___LINK_OPEN_href="http://www.whylinuxisbetter.net/items/search_software/index.php?lang="___

search_software

ಹೊಸ ತಂತ್ರಾಂಶ ಬೇಕಿದ್ರೆ ಲಿನಕ್ಸ್ ನಲ್ಲಿ ಇಣುಕಿ ನೋಡಿ, ಇಂಟರ್ನೆಟ್ ನಲ್ಲಿ ಯಾಕೆ ಹುಡುಕ್ತಾ ಕುತ್ಕೋಳ್ತಿರಾ?


___LINK_OPEN_href="http://www.whylinuxisbetter.net/items/spatial_desktop/index.php?lang="___

spatial_desktop

ಮುಂದಿನ ಜನಾಂಗದ ಡೆಸ್ಕಟಾಪ್ಗೆ ಇಂದೇ ನುಗ್ಗಿ


defragment

ನಿಮ್ಮ ಡಿಜಿಟಲ್ ಜೀವನ ಅವ್ಯವಸ್ಥಿತವಾಗಿದೆಯೇ?


___LINK_OPEN_href="http://www.whylinuxisbetter.net/items/window_managers/index.php?lang="___

window_managers

ನಿಮ್ಮ ಡೆಸ್ಕಟಾಪ್ ಹ್ಯಾಗಿರ್ಬೇಕು ಅಂತ ನೀವೇ ನಿರ್ಧರಿಸಿ.


___LINK_OPEN_href="http://www.whylinuxisbetter.net/items/old_and_sluggish/index.php?lang="___

old_and_sluggish

ನಿಮ್ಮ ವಿಂಡೋಸ್ ದಿನೇ ದಿನೇ ಯಾಕೆ ಸೊರಗುತ್ತೆ?


environment

ಪರಿಸರಕ್ಕೆ ಏನಾದರೂ ಮಾಡಿ.


backdoors

ನಿಮ್ಮ ತಂತ್ರಾಂಶಗಳಲ್ಲಿ ಹಿಂಬಾಗಿಲುಗಳಿರಬಾರದು.


help

ಉಚಿತ ಮತ್ತು ಅನಿಯಮಿತ ಸಹಾಯ ಪಡೆಯಿರಿ.


___LINK_OPEN_href="http://www.whylinuxisbetter.net/items/gaim_im_services/index.php?lang="___

gaim_im_services

MSN, AIM, ICQ, Jabber ಇತ್ಯಾದಿಗಳಿಗೆ ಒಂದೇ ತಂತ್ರಾಂಶ ಬಳಸಿ


___LINK_OPEN_href="http://www.whylinuxisbetter.net/items/virtual_desktops/index.php?lang="___

virtual_desktops

ತುಂಬಾ ವಿಂಡೋಗಳಿವೆಯೆ? ಬೇರೆ ಬೇರೆ ವರ್ಕ್ ಸ್ಪೇಸ್ ಬಳಸಿ.


___LINK_OPEN_href="http://www.whylinuxisbetter.net/items/report_bugs/index.php?lang="___

report_bugs

ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ವರ್ಷಗಟ್ಟಲೆ ಕಾಯಬೇಡಿ, ಡೆವಲಪರ್ಗಳಿಗೆ ತಿಳಿಸಿ, ಬೇಗನೆ ಸರಿಪಡಿಸಿಕೊಳ್ಳಿ


___LINK_OPEN_href="http://www.whylinuxisbetter.net/items/reboot_all_the_time/index.php?lang="___

reboot_all_the_time

ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ ಮಾಡಿ ಬೇಸರವೇ?


alive

ನಿಮ್ಮ ಹಳೇ ಕಂಪ್ಯೂಟರ್ಗೆ ಮತ್ತೆ ಜೀವ ತುಂಬಿ.


___LINK_OPEN_href="http://www.whylinuxisbetter.net/items/free_games/index.php?lang="___

free_games

ನೂರಾರು ಆಟಗಳನ್ನು ಉಚಿತವಾಗಿ ಆಡಿ.


___LINK_OPEN_href="http://www.whylinuxisbetter.net/items/other_countries/index.php?lang="___

other_countries

ನಿಮ್ಮ ಮತ್ತು ಇತರೆ ದೇಶಗಳಿಗೂ ಸಹಾಯ ಮಾಡಿ.


amarok

ಉತ್ತಮ ಮ್ಯೂಸಿಕ್ ಪ್ಲೇಯರ್ ಗಳನ್ನು ಪಡೆಯಿರಿ.


weather

ಹವಾಮಾನದ ಬಗ್ಗೆ ತಿಳಿಯಿರಿ.




ಇದೆಲ್ಲಾ ಗ್ನು/ಲಿನಕ್ಸ್ ನಲ್ಲಿ ಇದ್ರೂ ಯಾಕೆ ವಿಂಡೋಸ್ ಉಪಯೋಸಿಬೇಕಾಗಬಹುದು?

 

___LINK_OPEN_href="http://www.whylinuxisbetter.net/stick_to_windows/software"___

ಕೆಲ ಪ್ರೊಪ್ರೈಟರಿ ತಂತ್ರಾಂಶಗಳಿಲ್ಲದೇ ನೀವು ಬದುಕಲಿಕ್ಕೆ ಸಾಧ್ಯವಾಗದಿದ್ದಲ್ಲಿ.

___LINK_OPEN_href="http://www.whylinuxisbetter.net/stick_to_windows/hardcore_gamer"___

ಗೇಮರ್ ಆಗಿದ್ದಲ್ಲಿ

___LINK_OPEN_href="http://www.whylinuxisbetter.net/stick_to_windows/cmjn"___

ಬುಕ್ ಮತ್ತು ಪ್ರಿಂಟಿಂಗ್ ವೃತ್ತಿಗಳಲ್ಲಿ ಕೆಲಸ ಮಾಡ್ತಿದ್ರೆ (ಇದು ಈಗೀಗ ಬದಲಾಗುತ್ತಿದೆ)

___LINK_OPEN_href="http://www.whylinuxisbetter.net/stick_to_windows/hardware"___

ನಿಮ್ಮಲ್ಲಿರುವ ಹಾರ್ಡ್ವೇರ್ ಗ್ನು/ಲಿನಕ್ಸ್ ಸಪೋರ್ಟ್ ಮಾಡ್ಲಿಲ್ಲಾಂದ್ರೆ



ಸರಿ, ನಾನೀಗ ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡ್ಕೋ ಬೇಕು. ಏನ್ಮಾಡೋದು?

 


ವಿಂಡೋಸ್ ಮುಟ್ಟದೆ ಗ್ನು/ಲಿನಕ್ಸ್ ಉಪಯೋಗಿಸಿ ನೋಡಿ


ವಿಂಡೋಸ್ ತೆಗೆಯದೆ ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡಿ ಬಳಸಿ ನೋಡಿ

ಮೂಲ ಮತ್ತು ಚಿತ್ರಗಳು : http://www.whylinuxisbetter.net/index.php

ಟೆಕ್
ಸಂಪದ ತಂಡದ "ಚಿಗುರು" ಡೆಬಿಯನ್ ಆಧಾರಿತ ಗ್ನು/ಲಿನಕ್ಸ್ ಅನ್ನು
(https://sourceforge.net/projects/kannada) ಇಂದ ಪಡೆಯಿರಿ. ಇಂದು ಅದರ
ಡಿ.ವಿ.ಡಿ. ಕೂಡ ಲಭ್ಯವಿದೆ.