ಮ್ಯಾಂಡ್ರೀವಾ ಉಪಯೋಗಿಸ್ತಿದೀರಾ? ಹಾಗಿದ್ರೆ ಅದರಲ್ಲಿ fonts-ttf-kannada ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಂಡ್ರೆ ಅದರಲ್ಲಿ ಕನ್ನಡವನ್ನ ಸುಲಭವಾಗಿ ಓದಬಹುದು. ಮೇಲಿನ ಸ್ಲೈಡ್ ಶೋ ನಿಮಗೆ ಅದನ್ನ ಹೇಗೆ ಮಾಡೋದು ಅಂತ ತೋರಿಸುತ್ತೆ.
ಮೇಲಿನ ಚಿತ್ರಗಳನ್ನ ನೀವು ಹಿರಿದಾಗಿಸಿ ನೋಡಲಿ ನನ್ನ ಅಲ್ಬಂಗೆ ___LINK_OPEN_href="http://picasaweb.google.com/omshivprakash/Kannada_On_Mandriva#" target="_blank"___ಒಮ್ಮೆ ಲಗ್ಗೆ ಹಾಕಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!