___LINK_OPEN_href="http://en.wikipedia.org/wiki/Green_bottle_fly"___ಗ್ರೀನ್ ಬಾಟಲ್ ಫ್ಲೈ ಸತ್ತು ಕೊಳೆಯುತ್ತಿರುವ ಶರೀರದ ಮೇಲೆ ತಮ್ಮ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಹೊರಬರುವ ಲಾರ್ವಾಗಳಿಗೆ ಈ ಕೊಳೆತ ಶರೀರವೇ ಆಹಾರ. ಜೀವ ಇರುವ ದೇಹ ಭಾಗಗಳನ್ನು ತಿನ್ನಲಾರವೆಂದು ಖಚಿತ ಪಡಿಸಿಕೊಂಡ ಕೆಲವು ಹಿಂದಿನ ತಲೆಮಾರಿನವರು ( Maya Indians and Aboriginal tribes in Australia) ಇವುಗಳ ಲಾರ್ವಾವನ್ನು ___LINK_OPEN_href="http://en.wikipedia.org/wiki/Maggot_therapy"___Maggot therapy ಯಲ್ಲಿ ಬಳಸುತ್ತಿದ್ದರು.