೧೯೩೧ರ ಇದೇ ದಿನ ಬ್ರಿಟೀಷರ ನೇಣಿಗೆ ತಲೆಕೊಟ್ಟ್ ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್ ಇವರುಗಳ ಶೌರ್ಯ, ಸಾಹಸ ಮತ್ತು ತ್ಯಾಗ ಎಂದಿಗೂ ಮರೆಯಲಾಗದಂತಹವು. ಇವರುಗಳ ಬಗ್ಗೆ ನಾಲ್ಕು ವಿಷಯಗಳನ್ನ ಹಂಚಿಕೊಳ್ತೀರಾ?


ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿ ಮಹಾತ್ಮರ ನೆನೆದ ಸಣ್ಣ ಗುಂಪು