ಸಂಪದ ಮಿತ್ರರೇ...
ಮಹಾವೀರ್ ಜೈನ್ ಕಾಲೇಜಿನ ರೇಡಿಯೋ ಆಕ್ಟೀವ್ ನವರು ಪರಿಸರದ ಬಗ್ಗೆ ಹೊಸದಾಗಿ ಪತ್ರಿಕೆಯನ್ನು ಶುರು ಮಾಡುತ್ತಿದ್ದಾರೆ ಆದ್ದರಿಂದ "ಘನ ತ್ಯಾಜ್ಯ ನಿರ್ವಹಣೆ" ಬಗ್ಗೆ ಮತ್ತು ನೀರಿನ ಬಗ್ಗೆ ಲೇಖನಗಳನ್ನು ಕೇಳಿದ್ದಾರೆ. ಆಸಕ್ತಿ ಇರುವವರು ಮತ್ತು ಲೇಖನಗಳನ್ನು ಬರೆಯುವವರು ತಮ್ಮ ಪೋಟೋ ಸಹಿತ ಲೇಖನವನ್ನು ನೀಡಲು ಕೋರಿದ್ದಾರೆ. ತಾವು ಬರೆದ ಲೇಖನವನ್ನು ಪತ್ರಿಕೆಯಲ್ಲಿ ತಮ್ಮ ಪೋಟೋ ಸಮೇತ ಪ್ರಕಟಿಸಲಿದ್ದಾರೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ದೂರವಾಣಿ ಸಂಖ್ಯೆಗೆ ಕರೆಮಾಡಲು ಕೋರಿದ್ದಾರೆ. 9743346113