ನಾವಿಬ್ಬರೂ ನಾಸ್ತಿಕರೇ. ನೀವು ನಂಬುವುದಕ್ಕಿಂತ ಒಂದು ಕಮ್ಮಿ ದೇವರನ್ನು ನಾನು ನಂಬುತ್ತೇನೆ ಅಷ್ಟೆ! ನೀವು ಬೇರೆಲ್ಲಾ ದೇವರನ್ನು ಯಾಕೆ ತಿರಸ್ಕರಿಸುತ್ತೀರಿ ಎಂದು ನಿಮಗೆ ಸರಿಯಾಗಿ ಅರ್ಥವಾದಾಗ ನಾನು ನೀವು ನಂಬುವ ದೇವರನ್ನು ಯಾಕೆ ತಿರಸ್ಕರಿಸುತ್ತೇನೆ ಎನ್ನುವುದು ಕೂಡ ನಿಮಗೆ ಅರ್ಥವಾಗುತ್ತದೆ.
— ___LINK_OPEN_href="http://en.wikipedia.org/wiki/Stephen_Henry_Roberts"___ಸ್ಟೀಫನ್ ಹೆನ್ರಿ ರಾಬರ್ಟ್ಸ್
ಹೆಚ್ಚಿನ ವಿವರಣೆಯ ಅಗತ್ಯವಿಲ್ಲ ಎನಿಸುತ್ತದೆ. ನೀವೇನನ್ನುತ್ತೀರಿ?
(ಇದನ್ನು ನುಡಿಮುತ್ತಾಗಿ ಕೂಡ ಸೇರಿಸಿರುವೆ)
ಪ್ರತಿಕ್ರಿಯೆ (2)