ಹರನನ್ನು ಒಲಿಸುವ ಮೊದಲು
ಮಾಡು ಅವನಲ್ಲಿ ಪ್ರಾರ್ಥನೆ
ಕೆರೆ ಕರಗುವ ಮೊದಲು
ಮನವನ್ನು ಹುದುಗಿಸೊ ನಿನ್ನವಳ ಮನಸ್ಸಿನಲ್ಲಿ
ನಿನ್ನವಳನ್ನು ಪ್ರೀತಿಯಲ್ಲಿ ಬೀಳಿಸುವ ಮೊದಲು
ಅವಳನ್ನು ಚೆನ್ನಾಗಿ ಅರ್ಥಮಾಡಿಕೊ
ನಿನ್ನವಳಿಂದ ಹೊರಡುವ ಪ್ರತಿ ಮಾತು ಸ್ವರವಾಗಬೇಕೆಂದರೆ
ಮೊದಲು ಅವಳ ಪ್ರaತಿ ಪದಗಳಿಗೆ ಧನಿಯಾಗು
* * *
ಕವನ ಮುಗಿಸುವ ಮೊದಲು:
ನೀವು ಇದೊಂದು ಅಸಂಭಧ ಕವನ ಅಂದುಕೊಳ್ಳ ಬಹುದು, ಇನ್ನು ಕೆಲವೇ ದಿನಗಳಲ್ಲಿ ನಾನು ಬರೆದ ಸುಮಾರು ಕವನಗಳನ್ನು ಸಂಪದದಲ್ಲಿ
ಸೇರಿಸಲಿದ್ದೇನೆ, ದಯವಿಟ್ಟು ಓದಿ ನಿಮ್ಮ ಅಭಿಪ್ರಯವನ್ನು ವ್ಯಕ್ತಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ
ಪ್ರತಿಕ್ರಿಯೆ (4)