"ನೀರು ನಮಗೆ ಅತ್ಯಮೂಲ್ಯವಾದ ಆಕರ
ನೀರನ್ನ ಮಿತವಾಗಿ ಬಳಸಿ ನೀರನ್ನ ಉಳಿಸಿ"
"ನೀರು ದ್ರವ ರೂಪದ ಬಂಗಾರ
ದಯವಿಟ್ಟು ಮಿತವಾಗಿ ಬಳಸಿ ಪೋಲು ಮಾಡದಿರಿ"
ಬೇಸಿಗೆಯಲ್ಲಿ ಎಲ್ಲಿ ನೋಡಿದರೂ ಸಹ ನೀರನ್ನ ಹೆಚ್ಚಾಗಿ ಪೋಲು ಮಾಡುತ್ತಿದ್ದಾರೆ ದಯವಿಟ್ಟು ನೀರನ್ನ ಪೋಲು ಮಾಡದಿರಿ ಹಾಗೂ ನೀರನ್ನ ಮಲಿನ ಮಾಡಬೇಡಿ ನೀರಿನ ಬಗ್ಗೆ ಲೇಖನವನ್ನು ___LINK_OPEN_href="/article/19085" target="_blank"___ನೋಡಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!