ಇವತ್ತು ಕನ್ನಡದ ಹೆಸರಾಂತ ಕಾದಂಬರಿಕಾರರಾದ ತರಾಸು ಅವರ ಜನ್ಮದಿನ . ಕನ್ನಡದ ಮೊಟ್ಟಮೊದಲ ಪ್ರಾಧ್ಯಾಪಕರೆಂದೇ ಕರೆಸಿಕೊಂಡ ತಳುಕಿನ ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಸಾಮಾಜಿಕ ಕಾದಂಬರಿಕಾರರಾಗಿ ಹೆಸರು ಗಳಿಸಿದ್ದ ಅನಕೃ ಅವರು ತರಾಸು ಅವರ ಗುರುವಾಗಿದ್ದವರು.
ಹಂಸಗೀತೆ, ಚಂದವಳ್ಳಿಯ ತೋಟ, ತಿರುಗುಬಾಣ, ಕನ್ನಡಿಗರು ಮನಗೆದ್ದ ಚಿತ್ರ ನಾಗರಹಾವು , ಗಾಳಿಮಾತು, ಮುಂತಾದ ಕೃತಿಗಳ ಜನಕರು. ಈ ದಿನ ಅವರನ್ನೊಮ್ಮೆ ನೆನೆಯೋಣವೇ....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಇದೊಂತರಾ ಜಾಹೀರಾತು ಕಣ್ರೀ....
ಚಂದನದ ಕಂಪ ಹೀರುತ್ತಾ ...
ಅಮ್ಮಾ ನಿನ್ನ ತೋಳಿನಲ್ಲಿ....
ಗುಪ್ತಗಾಮಿನಿ ಸರಸ್ವತಿಯ ಹುಡುಕಾಟದಲ್ಲಿ...
ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು
ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೯
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)