ಜಾಗೊ ರೆ ಜಾಗೊ
ಎಷ್ಟೆ ಬೊಬ್ಬೆ ಹೊಡೆದುಕೊಂಡರು ಬೇಂಗಳೂರಾಗ ಬರೀ 50% ವೊಟಿಂಗ ಅಯೀತು
ಬೇಂಗಳೂರ್ ದಕ್ಷಿಣ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 50%
ಬೇಂಗಳೂರ್ ಉತ್ತರಾ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 45%
ಬೇಂಗಳೂರ್ ಕೆಂದ್ರ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 45%
ಬೇಂಗಳೂರ್ ಹಳ್ಳೀಗಾಡು ಎಲ್ಲಾ ಕಲತವರ ಇಲ್ಲಾ ಆದರೆ ವೊಟಿಂಗ 65%
ಇದರ ಅರ್ಥ ಎನು?
ಕಲೆತವರು ವೊಟ್ ಹಾಕಲಿಕ್ಕೆ ಅಯೊಗ್ಯರು ಅಂತಾನಾ?
ಅಥವಾ ವೊಟ್ ಹಾಕಲಿಕ್ಕೆ ಅಯೊಗ್ಯತನಾನಾ?
ಬೇಂಗಳೂರು ಮಲಗಿದೆ ಅಂತಾನೆ ಅಲ್ವಾ
ಇದ್ದಬಿದ್ದ ಎಲ್ಲಾ IT BT ಮಂದಿ ಕಂಡ ಕಂಡ ಇ-ಮೈಲ್ ಫೊರ್ವರ್ಡ್ ಮಾಡಿದ್ದ ಮಾಡಿದ್ದ
ಆದರ್ ಆದದ್ದೆನು? ನಿಜ ಹೇಳ ಬೆಂಕದರ್ ಯೆಲ್ಲರು ಮಲಗಿದ್ದ ಮಲಗಿದ್ದು?
ಇಂಥಾ ಜನಾ ಇರೋದರಿಂದಾ ಬೇಂಗಳೂರನ್ಯಾಗ್ ಕನ್ನಡಕ್ಕು ಕಿಮ್ಮತ್ತಿಲ್ಲಾ
ಇದರ ಸಲುವಗಿ ನಾನು ಹೊಸಾ ಕ್ಯಾಂಪೆನ್ ಶುರು ಮಾಡೊಣಾ ಅಂತ್ತಿದಿನಿ ಯೆನಪ್ಪಾ ಅಂದರೇ ಎಳು ಬೇಂಗಳೂರು ಎಳು
ಎಲ್ಲರು ಸಹಕಾರ ಕೊಟ್ಟರೆ ಬೇಂಗಳೂರನ್ನು ಎಬ್ಬಿಸ ಬಹುದು.
ಎಳು ಬೇಂಗಳೂರು ಎಳು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಬುರುಡಾಲಜಿ - ಆನಂದವ ಹುಡುಕಿ ಹೊರಟು
ಬುರುಡಾಲಜಿ - ತಪ್ಪುಗಳ ಬೆನಟ್ಟಿ
ಜವಾಬ್ದಾರಿ..
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)