ಗಂಡು ಹೆಣ್ಣು ಮದುವೆಯಾದ ಮೇಲೆ ಗಂಡು ಹೆಣ್ಣುಗಳ ಸಂಬಂಧಿಕರು ಬೀಗರಾಗುತ್ತಾರೆ. ಇಲ್ಲಿ ಬೀಗಕ್ಕೂ ಬೀಗರಿಗೂ ಸಂಬಂಧವಿದೆಯೇ? ಅಥವಾ ಹೆಣ್ಣು ಮತ್ತು ಗಂಡುಗಳು ಮದುವೆಯಾದ ಮೇಲೆ ಮತ್ತೆ ಅವರು ಬೇಱೆ ಗಂಡು ಮತ್ತು ಹೆಣ್ಣುಗಳನ್ನಱಸಿ ಹೋಗದಂತೆ ಪರಸ್ಪರ ಗಂಡು ಹೆಣ್ಣುಗಳನ್ನು ಕೀಲಿಯನ್ನಾಗಿ ಮಾಡಿಕೊಂಡು ಒಬ್ಬರನ್ನೊಬ್ಬರು ಹದ್ದು ಮೀಱದಂತೆ ನಡೆಯುವಂತೆ ಗಂಡು ಹೆಣ್ಣಿನ ಹಾಗೂ ಗಂಡು ಹೆಣ್ಣಿನ ಕಡೆಯವರ ಮೇಲೆ ಬೀಗ ಹಾಕುತ್ತಾರೋ ಹೇಗೆ? :) :D
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ
ವ್ಯಾಕರಣ
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಬುರುಡಾಲಜಿ - ಆನಂದವ ಹುಡುಕಿ ಹೊರಟು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)