೧) ೪:೦೦ ರಿಂದ ೫:೩೦ ವರೆಗೆ

ಸಂಗೀತ ಕಾರ್ಯಕ್ರಮ : ಕುನ್ನಕುಡಿ ಸಂಗೀತ ಗುರುಕುಲದವರಿಂದ


೨) ೫:೩೦ ರಿಂದ ೬:೩೦

ಕುನ್ನಕುಡಿ ವೈದ್ಯನಾಥನ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ

ಹಾಗೂ

ಅಭಿನಂದನಾ ಸಮಾರಂಭ:

ಶ್ರೀಮತಿ ವಿ. ಭಾಗೀರಥಿ ವೈದ್ಯನಾಥನ್

ಶ್ರೀ ಕೆ.ವಿ ಶ್ರೀನಿವಾಸ್

ಶ್ರೀಮತಿ ಭಾನುಮತಿ ರಾಮಕೃಷ್ಣನ್


೩) ೬:೪೫ರ ನಂತರ


ಸುಧಾ ರಘುನಾಥನ್ ಮತ್ತು ತಂಡದವರಿಂದ ಗಾಯನ ಕಚೇರಿ


ಸ್ಥಳ: ಕೋಟೆ ಮೈದಾನ, ಚಾಮರಾಜಪೇಟೆ, ಬೆಂಗಳೂರು - ೧೮


ಸೂಚನೆ: ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇದೆ