ನೀವು ವಿಂಡೋಸ್ OS use ಮಾಡ್ತೀರಾ? ಹಾಗಿದ್ದ್ರೆ ನಿಮಗೆ ವಿಂಡೋಸ್ ನ famous ___LINK_OPEN_href="http://en.wikipedia.org/wiki/Blue_Screen_of_Death"___BSOD ಬಗ್ಗೆ ಗೊತ್ತಿರಲೇಬೇಕು. ನೀವು ಲಿನಕ್ಸ OS ನು use ಮಾಡ್ತೀರಾ? ಲಿನಕ್ಸ ನ BSOD ಯಾವುದು ಗೊತ್ತಾ? ಅದೆ ಕರ್ನಲ್ ಪ್ಯಾನಿಕ್.  ನಾನು ಸುಮಾರು 7 ವರ್ಷದಿಂದ ಲಿನಕ್ಸ use ಮಾಡ್ತಾಯಿದ್ದ್ರು ಒಂದು ಸಾರಿನು ಈ ಕರ್ನಲ್ ಪ್ಯಾನಿಕ್ ನೊಡಿರ್ಲಿಲ್ಲ. ಮೊನ್ನೆ ಕಛೇರಿಯಲ್ಲಿ CentOS ಲಿನಕ್ಸ  ಸರ್ವರ್ crash ಅಯ್ತು. ಹೋಗಿ ನೊಡಿದ್ಧ್ರೆ monitor ನಲ್ಲಿ ಈ ಕರ್ನಲ್ ಪ್ಯಾನಿಕ್ ಸಂದೇಶ . ವಿಕಿಪೀಡೀಯಾದಲ್ಲಿ search ಮಾಡಿದಾಗ ಹೆಚ್ಚಿನ ಮಾಹಿತಿ ಸಿಕ್ತು. ಇಲ್ಲಿದೆ ___LINK_OPEN_href="http://en.wikipedia.org/wiki/Kernel_panic"___ಲಿಂಕ್.

PS1: ಇದು ನನ್ನ ಮೊದಲ ಕನ್ನಡ ಬ್ಲಾಗು :)

PS2: ಬರಹದಲ್ಲಿ ತಪ್ಪುಗಳ್ಳಿದ್ದಲ್ಲಿ adjust ಮಾಡ್ಕೊಳಿ. ಕನ್ನಡ ಬರಿಯದೆ 6 ವರ್ಷ ಆಯ್ತು :-(