ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದೆ ಸಧ್ಯಕ್ಕೆ.

ಯಾರಾದ್ರೂ ಇದನ್ನ ಕರ್ನಾಟಕದ ಎಲ್ಲ ಭಾಗಗಳಿಗೆ ಲಭ್ಯವಾಗುವಂತೆ ಮಾಡಲು ಇಚ್ಚೆ ಇದ್ರೆ ನೋಡಿ ಸಕತ್ ಪ್ರಾಜೆಕ್ಟ್...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!