ಕಂಪ್ಯೂಟರ್ ಗೇಮ್ ಹಾಗೂ ವಿಡಿಯೋಗೇಮ್ ಗಳನ್ನು ಶೈಕ್ಷಣಿಕ ವಸ್ತುಗಳಾಗಿ ಶಾಲೆಗಳಲ್ಲಿ ಹೇಗೆ ಬಳಸಬಹುದೆಂಬುದನ್ನು ಪರೀಕ್ಷೆ ನಡೆಸಲಾಗುವುದು ಎಂದು 'ಕಂಪ್ಯೂಟಿಂಗ್' ವರದಿ ಮಾಡಿದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಗೇಮ್ ಗಳ ಚಿರಪರಿಚಿತ ಹೆಸರಾದ ಎಲೆಕ್ಟ್ರಾನಿಕ್ ಆರ್ಟ್ಸ್ ಹಾಗೂ ನೆಸ್ಟಾ ಫ್ಯೂಚರ್ ಲ್ಯಾಬ್ ರವರಿಂದ ನಡೆಸಲಾಗುವುದಂತೆ. ಈ ಪ್ರಾಜೆಕ್ಟಿನ ಒಟ್ಟು ಖರ್ಚು £300,000 (ಜಿ ಬಿ ಪಿ - ಸುಮಾರು 2,34,11,966.49 ರೂ.) ಎಂದು ಅಂದಾಜುಮಾಡಲಾಗಿದೆಯಂತೆ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
Data Deletion Instructions
ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್
ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭
ಇದೂ ಒಂದು ಟೂ-ಇನ್-ಒನ್ ಮಂದಿರ
ದೊರಕಿದ ಐನ್ಸ್ಟನ್ ರ ಮೂಲ ಹಸ್ತಪ್ರತಿ
ಗೋರಿಗಳಿಗೆ ವಿಡಿಯೊ!
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!