೩ ವರ್ಷದ ಹಿಂದಿನ ಫೋಟೋಗಳು, ಹಾರ್ಡ್ ಡಿಸ್ಕು ಕಿಲೀನ್ ಮಾಡ್ಬೇಕಾದ್ರೆ ಸಿಕ್ಕಿದ್ದು
ಬಿಲ್ಲಿನಾಕಾರದ ಮರ, ಹಿನ್ನೆಲೆಯಲ್ಲಿರುವುದೇ ಕುದುರೆಮುಖ ಶಿಖರ. ಇಲ್ಲಿಂದ ೧೯ ಕಿ.ಮೀ.
ಹಳ್ಳದ ಮೇಲೆ ಜೇಡರ ಬಲೆ
ಮೆಟ್ಟಿಲು ಬೇಸಾಯ
ಏಪ್ರಿಲ್ಲಿನಲ್ಲೂ ಭತ್ತದ ಬೇಸಾಯ
ಎರಡನೇ ದಿನ ಮುಂಜಾನೆ ಕಾಣಿಸಿದ ನೋಟ
ಗುರಿಯೆಡೆಗೆ
ದಾರಿಯಲ್ಲಿ ಸಿಕ್ಕ ಹಳೇ ಚರ್ಚು
ಕಳೆದು ಹೋದ ಶಿಖರ
ಊಹುಂ, ಇನ್ನೂ ಕಾಣಿಸ್ತಾ ಇಲ್ಲ
ಶಿಖರದ ಮೇಲೆ ಕಾಣಿಸಿದ್ದು, ಮೋಡ ಕಾಡು
ಇಳಿದು ಬರುವಾಗ ಕಾಣಿಸಿದ ಹಾದಿ
ಇನ್ನೊಂದ್ ದಾರಿ
ಈ ಫೋಟೋ ತೆಗೆದ ನಂತರ ಮಳೆ ಬಂದದ್ದರಿಂದ ಫೋಟೋ ತೆಗೆಯೋದು ನಿಲ್ಲಿಸಬೇಕಾಯ್ತು.
ಪ್ರತಿಕ್ರಿಯೆ (12)