ಕನ್ನಡದ ಲಿಪಿಯಲ್ಲಿರುವ UI ಇರುವ ಗೂಗಲ್ ಕ್ರೋಮ್ ಈಗ ಲಭ್ಯ.ಅದನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲು ___LINK_OPEN_href="http://www.google.com/chrome?hl=kn" target="_blank" title="ಗೂಗಲ್"___ಕನ್ನಡ ಗೂಗಲ್ ಕ್ರೋಮ್ ಕೊಂಡಿಯನ್ನು ಕ್ಲಿಕ್ಕಿಸಿ. ತೆಲುಗು,ಹಿಂದಿ ಇತ್ಯಾದಿ ಭಾಷೆಗಳಲ್ಲೂ ಕ್ರೋಮ್ ಲಭ್ಯವಿದೆ. ಈಗ ತಂತ್ರಾಂಶವನ್ನು ಇಳಿಸಿಕೊಂಡು ಅನುಸ್ಥಾಪಿಸಿ.ಸದ್ಯ ವಿಂಡೋಸ್ ಓಎಸ್‍‌ಗೆ ಮಾತ್ರಾ ಕ್ರೋಮ್ ಲಭ್ಯವಿದೆ. ಕನ್ನಡ ಟೈಪಿಸುವಾಗ,ಬರಹ ಡೈರೆಕ್ಟಿನಲ್ಲಿ ಕಗಪ ಕೀಲಿ ಮಣೆ ಆಯ್ದರೆ ಮಾತ್ರಾ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತಿವೆ ಎನ್ನುವುದನ್ನು ಗಮನಿಸಿ.

blog