ನನ್ನ ಮೊಟೊರೊಲಾ ಮೊಟೊಮಿಂಗ್ ಏ೧೨೦೦ ಫೋನಿನಲ್ಲಿ ಈಗ ಸಂಪದ ಓದ್ಲಿಕ್ಕೆ ಸಾಧ್ಯ (ಕೆಲವೊಂದು ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸಿದ ಬಳಿಕ).. ಇದರಲ್ಲಿ ಈಗ ಕನ್ನಡ ಫಾಂಟ್ ಇನ್ಸ್ಟಾಲ್ ಮಾಡಿಕೊಂಡಾಯ್ತು.

ApplyFont ಎಂಬ ತಂತ್ರಾಂಶವನ್ನು ___LINK_OPEN_href="http://www.motorolafans.com/forums/a1200-applications/9946-app-applyfont-change-font.html" target="_blank"___Motorolafans ನಿಂದ ಡೌನ್ಲೋಡ್ ಮಾಡಿ, ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ನಂತರ ಫಾಂಟನ್ನು ಇನ್ಸ್ಟಾಲ್ ಮಾಡಿದ್ದು. ಮತ್ತೊಮ್ಮೆಬಿಡುವಾದಾಗ ಇನ್ನೂಹೆಚ್ಚಿನ ಮಾಹಿತಿ ತಿಳಿಸ್ತೇನೆ.
ಪ್ರತಿಕ್ರಿಯೆ (4)