ಸಂಪದಿಗರಿಗೆ ನಮಸ್ಕಾರ. ಕಳೆದ ಆಗಸ್ಟ್ ೬, ೨೦೦೬ರಂದು ಸಂಭ್ರಮದಿಂದ ಆರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿಯು ಇದೀಗ ಬಿಡುಗಡೆಯಾಗಿದೆ. ಹಿಂದಿನ ___LINK_OPEN_href="http://www.kannadasaahithya.com" target="_blank"___http://www.kannadasaahithya.com ನ ಜೊತೆಗೆ, ಇನ್ನು ಮುಂದೆ ___LINK_OPEN_href="http://www.kanlit.com" target="_blank"___http://www.kanlit.com ವಿಳಾಸದಲ್ಲಿಯೂ ಲಭ್ಯವಿರುತ್ತದೆ. ವಂದನೆಗಳು.