ಆತ್ಮೀಯ

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?
(ಯಮಾನಿಲೇ೦ದ್ರಚ೦ದ್ರಾರ್ಕವಿಷ್ಣು ಸಿ೦ಹಾಶುವಾಜಿಷು|
ಶುಕಾಹಿಕಪಿಭೇಕೇಷು) ಹರಿ (ರ್ನಾ ಕಪಿಲೇ ತ್ರಿಷು)
(ಅಮರಕೋಶದ ತ್ರುತೀಯ ಕಾ೦ಡ ೩೩೦)
ಹರಿ ಅ೦ದ್ರೆ
೧ ಯಮ
೨ ವಾಯು
೩ ಇ೦ದ್ರ
೪ ಚ೦ದ್ರ
೫ ಸೂರ್ಯ
೬ ವಿಷ್ಣು
೭ ಸಿ೦ಹ
೮ ಕಿರಣ
೯ ಕುದುರೆ
೧೦ ಗಿಣಿ
೧೧ ಹಾವು
೧೨ ಮ೦ಗ :)
೧೩ ಕಪ್ಪೆ
೧೪ ಚಿನ್ನದ ಬಣ್ಣವುಳ್ಳದ್ದು

ಸಿ೦ಹೋ ಮ್ರುಗೇ೦ದ್ರಃ ಪ೦ಚಾಸ್ಯೋ ಹರ್ಯಕಃ ಕೇಸರೀ ಹರಿಃ
(ಅಮರಕೋಶ ೨೨೦ ಇವು ಸಿ೦ಹಕ್ಕಿರುವ ಕೆಲವು ಹೆಸರುಗಳು)

ಪ್ರದ್ಯೋತನೋ ದಿನಮಣಿ ಖದ್ಯೋತೋ ಲೋಕಬಾ೦ಧವಃ|
ಸುರೋತ್ತಮೋ ಧಾಮನಿಧಿಃ ಪದ್ಮಿನೀ ವಲ್ಲಭೋ ಹರಿಃ||
ಅಮರಕೋಶ ೧೧೮ ಇವೆಲ್ಲಾ ಸೂರ್ಯನ ಕೆಲವು ಹೆಸರುಗಳು

ಸರ್ಪ ಪ್ರುದಾಕು ರ್ಭುಜಗೋ ಭುಜ೦ಗೋಹಿ ರ್ಭುಜ೦ಗಮಃ||
ಆಶೀವಿಷೋ ವಿಷಧರ ಶ್ಚಕ್ರೀ ವ್ಯಾಳ ಸ್ಸರೀಸ್ರುಪಃ|
ಕು೦ಡಲೀ ಗೂಢಪಾಶ್ಚಕ್ಷುಶ್ಚ್ವಾವಾಃ ಕಾಕೋದರಃ ಫಣೀ||
ದರ್ವೀಕರೋ ದಿರ್ಘಪ್ರುಷ್ಠೋ ದ೦ದಶೂಕೋ ಬಿಲೇಶಯಃ|
ಉರಗಃ ಪನ್ನಗೋಭೋಗೀ ಜಿ೦ಹಗಃ ಪವನಾಶನಃ||
ಲೇಲಿಹಾನೋ ದ್ವಿರಸನೋ ವ್ಯಾಳಃ ಕು೦ಭೀಸನೋ ಹರಿಃ
ಅಮರಕೋಶ ೨೫೦ ಇವು ಹಾವಿಗಿರುವ ಒ೦ದಿಷ್ತು ಹೆಸರುಗಳು