*ಸ್ನೇಹ*
ನಯನ ನಿನ್ನವಾದಲ್ಲಿ
ಅದರಲ್ಲಿನ
ಕಂಬನಿ
ನನ್ನದಾಗಲಿ
ಹೃದಯ ನಿನ್ನದಾದಲ್ಲಿ
ಅದರ ಮಿಡಿತ
ನನ್ನದಾಗಿರಲಿ
ನಮ್ಮ ಸನಿಹ ಎಷ್ಟು
ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ ಸಾವು ನನ್ನದಾಗಿರಲಿ..........
*ನಿನ್ನ ನೆನಪು*
ಮೌನದಲ್ಲೇ ಪ್ರೀತಿ ಇದೆ
ಮಾತಿನಲ್ಲಿ ಜಗಳವಿದೆ
ನಗೆಯ ಹಿಂದೆ ನೋವಿದೆ
ಈ ನೋವು ನಲಿವಿನಲ್ಲಿ
ನಿನ್ನ ನೆನಪು ಸದಾ
ನನ್ನೋಳಗಿದೆ........
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!