ಊರಿಗೆ ಹೋದಾಗ, ದೋಸ್ತರ ಜೊತೆ ಇದ್ದಾಗಾಗ್ಲಿ, ಬಳಗದೋರಿಗಾಗಿ ಎಲ್ರಿಗೂ ಐ ಟಿ ರಿಸೆಶನ್ ಬಗ್ಗೆ ಹೇಳಿ ಹೇಳಿ ಸಾಕಾಗಿತ್ತು , ಹಾಗೆ ಪ್ರತಿಸಲ ಹೇಳ್ಬಾಕಾದ್ರೆ ಕೆಲವೊಂದು ಸರ್ತಿ ನನಗೆ ನಾನು ಏನು ಹೇಳ್ತಾ ಇದಿನಿ ಅಂತ ಗೊತ್ತಾಗ್ತಿರ್ಲಿಲ್ಲ. ಅವ್ರೂ ಪಾಪ ಏನೋ ಹೇಳ್ತಿದಾನೆ ಅಂತ ತಲೆದೂಗೋರು, ಅದ್ರಲ್ಲೂ ನಮ್ಮ ಅವ್ವ (ತಂದೆಯ ತಾಯಿಗೆ) ತಿಳಿ ಹೇಳ್ಬೇಕಾದ್ರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವತ್ತು ಒಂದು ಫಾರ್ವರ್ಡ್ ಬಂತು .... ’___LINK_OPEN_href="http://blog.telprabhu.com/2009/02/blog-post_28.html" target="_blank"___ಹಸಿರು ಕಾನನದೂರಿನಿಂದ...’ ಎಂಬ ಹೆಸರಿನ ಬ್ಲಾಗ್ ಲೇಖನದ ಪಿಡಿಎಫ್ ವರ್ಶನ್ . ಇದನ್ನ ಓದಿ ಏನಪ್ಪಾ ಇಷ್ಟು ಸಿಂಪಲ್ ಆಗಿ ಹೇಳಿದಾನೆ ಅನ್ನುಸ್ತು .
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅಲೆ ಅಲೆ ಅಲೆ ಅಲೆಯೋ .....
ಕ್ಷೀರಪಥದ ಚಿತ್ರ
ನಿಮ್ಮ ಅಭ್ಯರ್ಥಿಯ ಬಗ್ಗೆ ಕಿರು ಪರಿಚಯ
ಕಾಲದ ಕನ್ನಡಿ: ಈ ಗೆಲುವು ಮತ್ತೊ0ದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ....
ಕಾಲದ ಕನ್ನಡಿ: ಈಗ ಎಲ್ಲರ ಚಿತ್ತ ಬಿಹಾರದತ್ತ.....!!!
ಕಾಲದ ಕನ್ನಡಿ:" ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ" !!
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)