ಸಂಪದ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂದೇ ಪ್ರಾರಂಭಿಸಿದಕ್ಕೆ ಮೊದಲಿಗೆ ಧನ್ಯವಾದಗಳು.
ಒಬ್ಬ ಊರೆಲ್ಲ ಸಾಲ ಮಾಡಿಕೊಂಡು ಸತ್ತು ಹೋದ.................. ಅವನ ಬಳಿ ನಾಲ್ಕೇ ಜನ ಕುಳಿತಿದ್ದರು................... ಯಾರಿರಬಹುದು ..... ????
ಒಂದು ಹುಡುಗಿ, ತಾನು ಪ್ರೀತಿಸುತ್ತಿದ್ದ ಹುಡುಗನಿಗೆ ಪ್ರಾಣವನ್ನೂ ಕೊಡಲು ಸಿದ್ಧ ಎನ್ನುತ್ತಿದ್ದಳು, ಹುಡುಗನಿಗೊಮ್ಮೆ ರಕ್ತದ ಅವಶ್ಯಕತೆಯಿತ್ತು.............. :) :) ????????????????????????
ಅರವಿಂದ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!