ಇದೇನಿದೂ, ನಾನು ಸುಮಾರು ದಿನಗಳಿ೦ದ ನೋಡ್ತಾನೆ ಇದ್ದೇನೆ, ಸ೦ಪದಿಗರೆಲ್ಲಾ ಬರೀ ಇ೦ಗಳೀಷಿನಲ್ಲೇ ಚಿಲಿಪಿಲಿಗುಡುಡ್ತಾ ಇದ್ದಾರಲ್ಲಾ? ಯಾಕೆ ಕನ್ನಡದಲ್ಲಿ ಟ್ವೀಟ್ ಮಾಡಕ್ಕೆ ಬರೊಲ್ವಾ? ಲಿಸ್ಟ್ ಕೊಡ್ಲಾ... ಯಾರ್ಯಾರ್ ಇ೦ಗಳೀಷಿನಲ್ಲಿ ಚಿಲಿಪಿಲಿಗುಡುಡ್ತಾ ಇದ್ದಾರೆ ಅ೦ತ? :P
ನಿಮ್ಮವ
ಡುಹ್_ಸ್ವಾಮಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇದೇನಿದೂ, ನಾನು ಸುಮಾರು ದಿನಗಳಿ೦ದ ನೋಡ್ತಾನೆ ಇದ್ದೇನೆ, ಸ೦ಪದಿಗರೆಲ್ಲಾ ಬರೀ ಇ೦ಗಳೀಷಿನಲ್ಲೇ ಚಿಲಿಪಿಲಿಗುಡುಡ್ತಾ ಇದ್ದಾರಲ್ಲಾ? ಯಾಕೆ ಕನ್ನಡದಲ್ಲಿ ಟ್ವೀಟ್ ಮಾಡಕ್ಕೆ ಬರೊಲ್ವಾ? ಲಿಸ್ಟ್ ಕೊಡ್ಲಾ... ಯಾರ್ಯಾರ್ ಇ೦ಗಳೀಷಿನಲ್ಲಿ ಚಿಲಿಪಿಲಿಗುಡುಡ್ತಾ ಇದ್ದಾರೆ ಅ೦ತ? :P
ನಿಮ್ಮವ
ಡುಹ್_ಸ್ವಾಮಿ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)