ನನ್ನೊಲುಮೆಯಗೆಳತಿಗೆ

ನಾಕೇಳಿದೆ, ನಾಹೇಗೆಅಂತ

 

ಸಕ್ಕರೆಯಂತೆನುಡಿದಳು

ನೀಬಾಳಚೆಂದಅಂತ

 

ನನ್ನೊಲುಮೆಯಗೆಳತಿಗೆ

ನಾಕೇಳಿದೆ, ಮತ್ತೆನನ್ನಪ್ರೀತಿಸುಅಂತ

 

ನಾಚುತನುಡಿದಳು

ಮೊದಲುದೃಷ್ಟಿತೆಗೆಸಿಕೊಅಂತ