ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು

ಕರ್ನಾಟಕ ಸೊಲ್ಯುಶನ್ ಎಕ್ಸಚೇಂಜ್ ಸಮುದಾಯವು ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು. ಇದಕ್ಕೆ ಸಂಬಂಧಪಟ್ಟಂತೆ ಚರ್ಚೆಯನ್ನು ನಡೆಸಿದ್ದು ಆಸಕ್ತಿಯಿರುವವರು ಈ ಮುಂದಿನ ವೆಬ್ ಸೈಟ್ ಲಿಂಕಿನಲ್ಲಿ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಮಾಹಿತಿಯನ್ನು ಓದಬಹುದಾಗಿದೆ. http://www.solutionexchange-un.net.in/kar/cr/cr-se-kar-drm-21100901.pdf(PDF Size:  913 KB).