ಮತ್ತೆ ಸಂಪದವು ತನ್ನ ಹಿಂದಿನ ದಿನಗಳ ವೈಭವಕ್ಕೆ ಮರಳುತಿದೆ.ನನ್ನ ಮಿತ್ರ ಹೆಚ್.ಎಸ್. ಪ್ರಭಾಕರ್ ಹೊಸದಾಗಿ ಸಂಪದದಲ್ಲಿ ಕಾಣಿಸಿಕೊಂಡು ಈಗಾಗಲೇ ಬಹುಪಾಲು ಸಂಪದಿಗರಿಗೆ ತಮ್ಮ ಲೇಖನಿಯಿಂದ ಇಷ್ಟವಾಗಿದ್ದಾರೆ. ಇಂತಹಾ ಅನೇಕ ಮಿತ್ರರನ್ನು ಸಂಪದಕ್ಕೆ ತರಬೇಕು.ಅಲ್ಲದೆ ಕೆಲದಿನಗಳಿಂದ ಕಾಣದಿರುವ ಸಂಪದದ ಹಳೆಯ ಮಿತ್ರರು ಪುನ: ಸಂಪದಕ್ಕೆ ಬರಬೇಕು.ಸಂಪದಿಗರೇ, ೨೦೦೯ ಕಾಲಗರ್ಭದಲ್ಲಿ ಸೇರುತ್ತಾ ೨೦೧೦ ನ್ನು ಎದಿರು ನೋಡುವಾಗ ಹೊಸವರ್ಷದಲ್ಲಿ ಸಂಪದವು ಇನ್ನೂ ಸಂಪದ್ಭರಿರತವಾಗಬೇಕಾದರೆ ಹಳೆಯ ಸಂಪದಿಗರ ಪಾತ್ರ ಬಹು ಮುಖ್ಯ. ನೀವೇನಂತೀರಾ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
ಸಾಗಲಿ ನಮ್ಮೀ ಪಥವು ಗುರಿಯತ್ತ
ಸಂತಾ ಉವಾಚ
ಭಾವನೆಯ ಕೊಲೆಗಾರ...
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)