ವಿಶ್ವಚೇತನ ನಾದವ ಜಗಕೆ ಸಾರಿದ,

ಸ್ತ್ರೀ ಎಂದರೆ ಸಾಕೇ ಎಂದು ಕೇಳಿದ,

ಶರೀಫರ ನುಡಿಗಳಿಗೆ ಜೀವ ತುಂಬಿದ,

ನಾಡ ಗೀತೆಯ ಎಲ್ಲೆಡೆ ಹಬ್ಬಿದ,

"ತಪ್ಪು ಮಾಡದವ್ರು ಯಾರವರೆ..?" ಎಂದು ಹಾಡಿದ,

ಸುಗಮ ಸಂಗೀತದ ನುಡಿ ಸುಗಂಧವ ವಿಶ್ವಕ್ಕೆ ಹರಡಿದ,

ಕನ್ನಡ ನಾಡಿನ ಓ "ಗಾನ ಗಾರುಡಿಗನೇ",

ಇದೋ ನಿಮಗೆ ನಮ್ಮ ನುಡಿ ನಮನ...