ಆ ಕಾಲ ಒಂದಿತ್ತು...

ದಿವ್ಯವಾಗಿತ್ತು!

ಬಾಲ್ಯ ಅದಾಗಿತ್ತು 

ಕಲ್ಲು ಹೂವಾಗಿತ್ತು

ನೀರು ಅಮೃತವಾಗಿತ್ತು

ನೆಲವೂ ನಾಕವು ನಗುವ ಕಾಲ ಅದಾಗಿತ್ತು !!!

 

ವಿ.ಸೂ. ಓದುಗರೆ ನಾನು ತಿಳಿದ ಪ್ರಕಾರ ನಾಕವು ಅಂದ್ರೆ ಆಕಾಶ (ದಯವಿಟ್ಟು ತಪ್ಪಾಗಿದಲ್ಲಿ ಕ್ಷಮಿಸಿ!!!)