ಯಾಕೆಹೀಗಾಗ್ತಿದೆಅಂತನಿಜಕ್ಕೂಗೊತ್ತಾಗ್ತಿಲ್ಲ. ನನಗೇ ಗೊತ್ತಿಲ್ಲದೆ, ಇವತ್ತುತುಂಬಾನೆನಪಾಗ್ತಾಯಿದ್ದೀಯನೀನು. ನಿನ್ನನೆನಪಿನಜೊತೆಗೇ, ನಾವಿಬ್ಬರೂಭೇಟಿಯಾಗ್ತಾಇದ್ದಆಸ್ಕೂಲಿನಹಿಂದಿನಬೀದಿ, ನಿನಗೋಸ್ಕರನಾನುಕಾಯ್ತಿರ್ತಿದ್ದಆಬಸ್ಸ್ಟಾಪ್, ಇಬ್ಬರುಇಷ್ಟಪಡುತ್ತಿದ್ದಆಪಾನಿಪುರಿಅಂಗಡಿ, ಮಳೇಲಿಒಂದೇಕೊಡೆಯಡಿಇಬ್ಬರೂನಡೆದುಹೋದಂತಘಳಿಗೆ, ಹೀಗೆಇವೆಲ್ಲಒಂದರಹಿಂದೆಒಂದುಬಿಡದೆನನ್ನತುಂಬಾಗಾಢವಾಗಿನನ್ನನ್ನುಕಾಡುತ್ತಿವೆಕಣೇ. ಕಾರಣವೇನುಅಂತಖಂಡಿತನಾನುಹುಡುಕೋಪ್ರಯತ್ನಕೂಡಮಾಡೊಲ್ಲ. ಯಾಕೆಂದರೆ, ಅದುನೀನುನನಗೆಹೇಳಿಕೊಟ್ಟಿರುವಪಾಠ.ಜೀವನದಲ್ಲಿನಡೆಯೊಘಟನೆಗಳಿಗೆಕಾರಣಹುಡುಕಬಾರದು. ಎಲ್ಲ, ಪರಿಸ್ಥಿತಿಗಳಿಗೆತಕ್ಕಂತೆನಡೆಯುತ್ತೆ. ಅದಕ್ಕೆಹೊಂದಿಕೊಂಡುಹೋಗಬೇಕಾಗಿರುವುದೇಈಜೀವನ." ಅಂಥನನಗೆಹೇಳಿಕೊಟ್ಟವಳೇನೀನು. ಅದನ್ನುಅರ್ಥಮಾಡಿಸೋಕೆಅಂಥಲೇಏನೋ, ಹೇಳದೆ, ಕೇಳದೆ, ಯಾವುದೇಕಾರಣವಿಲ್ಲದೆನನ್ನಜೀವನದಿಂದಹೊರಟುಹೋದವಳುನೀನು......!!!!

ಹೀಗೆದಿಢೀರನೆ, ನೀನುನನ್ನಬಾಳಿನಿಂದಎದ್ದುಹೊರಟುಹೋಗಿಇವತ್ತಿಗೆಹತ್ತಿರಹತ್ತಿರನಾಲ್ಕುವರುಷಗಳೇಕಳಿದಿವೆ. ಕಾಲಎಂಥಕಣ್ಣೀರನ್ನುಬತ್ತಿಸುತ್ತದೆ. ಮನಸ್ಸನ್ನುಕಲ್ಲುಮಾಡಿಸುತ್ತದೆ. ಬದುಕನ್ನುಸಹನೀಯಗೊಳಿಸುತ್ತದೆ. ಆದರೆ, ನೆನಪುಗಳು....?! ಇಲ್ಲ, ಅವುಗಳಿಗೆಸಾವಿಲ್ಲ. ... ನನಗೀಗಲೂನೆನಪಿದೆ, ಅವತ್ತುನಿನಗೋಸ್ಕರಅದೇಬಸ್ಸ್ಟಾಪ್ನಲ್ಲಿನಾನುಕಾಯ್ತಾಇದ್ದೆ. ಏನೊಗಡಿಬಿಡಿಯಲ್ಲಿಬಂದನೀನು,"ಟೈಮ್ಆಯ್ತುಕಣೋ, ಅಮ್ಮಕಾಯ್ತಿರ್ತಾರೆ. ನಾನುಬರ್ತೀನಿ.." ಎಂದುಹೇಳಿ, ನನಗೆಗೊತ್ತಿಲ್ಲದಹುಡುಗನಜೊತೆಬೈಕಿನಲ್ಲಿಹೊರಟುಹೋದೆ.....ಒಮ್ಮೆಯೂಹಿಂದುರಿಗಿನೋಡದೆ.

ಅದೇನಮ್ಮಕೊನೆಭೇಟಿಯಂತನನಗೆಗೊತ್ತಿದ್ದರೆ, ಖಂಡಿತನಾನುನಿನ್ನನ್ನುಕಳುಹಿಸಿಕೊಡುತ್ತಿರಲಿಲ್ಲ. ಆದರೆ, ನೀನುನಿರ್ಧಾರಮಾಡಿಯಾಗಿತ್ತ..?! ಅದೇನಮ್ಮಕೊನೆಭೇಟಿಯಂತನಿನಗೆಗೊತ್ತಿತ್ತ..?! ಕೇಳೋಣವೆಂದರೆ, ಇದುವರೆಗೂನೀನುನನಗೆಸಿಕ್ಕಿಲ್ಲ.....

ಇವತ್ತಿಗೂನಿನ್ನಹುಡುಕಾಟನಿರಂತರವಾಗಿದೆ. ನಾನುಹೋದಲ್ಲಿ, ಪ್ರತಿಜಾಗದಲ್ಲಿಯೂನಿನ್ನನ್ನುಹುಡುಕುತ್ತಾಇದ್ದೀನಿ. ಒಂದುಸುಳಿವೂಸಹಬಿಡದೆಹೋಗಿರುವನಿನ್ನಬಗ್ಗೆಸಹಜವಾದಕೋಪಹಾಗುವಿಚಿತ್ರವಾದಮೆಚ್ಚುಗೆಎರಡೂಸಹಇದೆ.

ಮುಂದೊಂದುದಿನನೂರಾರುಜನರನಡುವೆ, ನಿನ್ನಹುಡುಕಾಟದಲ್ಲಿರುವನನ್ನೇನಾದರುನೀನುನೋಡಿದರೆಖಂಡಿತಮಾತಾಡಿಸ್ತೀಯಅಲ್ವ...?! ಹೇಗಿದ್ದೀಯೊ ? ಈಗೇನುಮಾಡಿಕೊಂಡಿದ್ದೀಯ ?! " ಅಂತಕೇಳ್ತೀಯತಾನೆ...

ನೀನುಹೋದದಿನದಿಂದ, ನಡುಬೀದಿಯಲ್ಲಿದಿಕ್ಕುತಪ್ಪಿದಮಗುವಿನಂತಾಗಿದೆನನ್ನಬದುಕು..ಪೂರ್ತಿಯಾಗದಕನಸುಗಳು, ಅರ್ಧಬರೆದಕವಿತೆಗಳು, ಜೊತೆಯೇಇರದಹಾಡುಗಳು..ಆದರೆ, ಇಂದಿಗೂನನ್ನಉಸಿರಿನೊಂದಿಗೆಬೆರೆತಿರುವನಿನ್ನನೆನಪುಗಳೇನನ್ನಬದುಕಿನಚೈತನ್ಯವಾಗಿದೆ.

ನಿನಗೆನೆನಪಿರಬಹುದು, ನೀನುಹೇಳುತ್ತಿದ್ದೆ.."ಬದುಕಿರೋವಾಗ, ನಾವುಇದ್ದೂಇರದಹಾಗೆಇರಬೇಕು. ಸತ್ತಾಗ, ಇಲ್ಲದಿದ್ದರೂಇರೋಹಾಗೆಇರಬೇಕು." ಅಂತ. ಆದರೆ, ನನ್ನಮನಸ್ಸುಮಾತ್ರನಿನ್ನನ್ನುಮರೆತರೂಮರೆಯದಹಾಗೆಜೋಪಾನಮಾಡಿದೆ. ಅದೇಕಾರಣಕ್ಕೆ, ಇವತ್ತುನಿನ್ನಜನುಮದಿನಅಂತನೆನಪಾಗಿ, ಮನದಮಾತುಗಳಿಗೆಲ್ಲಈಅಕ್ಷರದರೂಪಕೊಟ್ಟಿದೆ, ಈನನ್ನಏಕಾಂಗಿಮನಸ್ಸು.

ಪ್ರೀತಿಯ, ನಲ್ಮೆಯಗೆಳತಿಗೆಜನುಮದಿನದಹಾರ್ದಿಕಶುಭಾಷಯಗಳು... :-)
 

ನೀನಿಲ್ಲದಬಾಳಗೀತೆಯಲಿ,

ತಪ್ಪಿದೆಶ್ತುತಿಯು,

ಮರೆತಿದೆಪದವು,

ಕಾಡುವನಿನ್ನದೇನೆನಪಿನಲಿ...

ಆದರೂ,

ಬಯಸಿಹೆನಿನ್ನಯಕ್ಷೇಮವ,

ನಿನ್ನದೆಸುಂದರಬಾಳಿನಲಿ..

 

                                          ---- ಇಂತಿ ನಿನ್ನ ಪ್ರೀತಿಯ..

                                                       ???