೧) ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ? 

೨) ನೀವು ನಿಮ್ಮ ಕೆಲಸಕ್ಕೆ ಸಂಬಂಧ ಪಡದಂತೆಯೂ (ಉದಾಹರಣೆಗೆ ಸುದ್ದಿ ಮತ್ತು ಮನರಂಜನೆಗಾಗಿ)  ಬೇರೆ ಭಾಷೆಯ/ಭಾಷೆಗಳ ಅಂತರ್ಜಾಲ ತಾಣಗಳನ್ನು ನೋಡುತ್ತೀರಾ ಅಥವಾ ಕನ್ನಡ ತಾಣಗಳನ್ನು ಮಾತ್ರ ನೋಡುತ್ತೀರಾ?  
ನಾನಂತೂ ಕನ್ನಡ, ಇಂಗ್ಲಿಷ್ ಅಪರೂಪಕ್ಕೆ ಹಿಂದಿ ತಾಣಗಳನ್ನೂ ನೋಡ್ತೀನಿ.