ನಾನು ಕೇಳಿದ್ದು, ’ಅಲೆಗ್ಜಾಂಡರ್ ದ ಗ್ರೇಟ್’ನ ಕಾಲದಲ್ಲಿ, ಭಾರತ ಸೋಲುಣ್ಣದ ನಾಡು ಎಂದು ಖ್ಯಾತವಾಗಿತ್ತೆಂದು. ಮುಖ್ಯ ಕಾರಣ, ಆನೆಗಳನ್ನು ಪಳಗಿಸಿ ಯುದ್ಧಗಳಲ್ಲಿ ಬಳಸುವ ಕಲೆ ಭಾರತೀಯರಿಗಸ್ಟೇ ಕರಗತವಾಗಿತ್ತೆಂಬುದು. ಆಗಿನ ___LINK_OPEN_href="http://wapedia.mobi/en/Nanda_Dynasty" target="_blank"___ನಂದರ ಬಳಿ ಸುಮಾರು ಆರು ಸಾವಿರ ಆನೆಗಳ ದಂಡು ಇತ್ತೆಂಬುದು ಹುಬ್ಬೇರಿಸುವ ಮಾತೇ. ಮುಂದೆ ಅದು ಹೇಗೆ ಭಾರತೀಯರು ಶಕ್ತಿಗುಂದಿದರು? ಮಹಮ್ಮದ್ ಘಜನಿ ಅಂತವರಿಗೆ ಮತ್ತೆ ಮತ್ತೆ, ಹದಿನೇಳು ಬಾರಿ, ದಂಡೆತ್ತಿ ಬರಲು ಹೇಗೆ ಸಾಧ್ಯವಾಯಿತು?