ಇವತ್ತು ಮಾರ್ಚ್ ೧ನೇ ತಾರೀಖು. ರಾಗಿಗುಡ್ಡ ದೇವಸ್ತಾನದಲ್ಲಿ ಇಂದಿನಿಂದ ಬಯಲು ರಂಗಮಂಟಪದಲ್ಲಿ ಒಂದು ತಿಂಗಳು ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ರಂಗಮಂಟಪವನ್ನು ಸಜ್ಜು ಮಾಡುವಬಗ್ಗೆ ಹೋದವರ್ಷವೇ ___LINK_OPEN_href="http://sampada.net/article/17463" target=_blank___ಇಲ್ಲಿ ಪ್ರಸ್ತಾಪ ಮಾಡಿದ್ದೆ. ಇವತ್ತೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಇವತ್ತು ನನಗೆ ಅನ್ನಿಸಿದ್ದು ಈ ಬೆಂಗಳೂರು ನಗರದಲ್ಲಿ ಅಷ್ಟು ಬೃಹತ್ ಅಂಗಳವನ್ನು (ಸುಮಾರು ೩೦೦ ಅಡಿ ಉದ್ದ ೧೫೦ ಅಡಿ ಅಗಲ) ಸಗಣಿಯಿಂದ ಸಾರಿಸಲು ಬೇಕಾಗಬಹುದಾದ ಸಗಣಿ ಬೆಂಗಳೂರು ನಗರದಲ್ಲಿ ಹೊಂದಿಸಲು ಎಷ್ಟು ಕಷ್ಟವಾಗಿರಬಹುದು ಅಂತ; ಏಕೆಂದರೆ ಇಲ್ಲಿ ಅಷ್ಟು ಜಾನುವಾರು ಒಂದೇ ಕಡೆ ವಾಸವಾಗಿರುವುದು ದುರ್ಲಭ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!