ಸಂಪದದ ಸರ್ವರ್ ನಲ್ಲಿ  ಶುಕ್ರವಾರ ಸಂಜೆ ಉಂಟಾದ ಹಾರ್ಡ್ವೇರ್ ಸಂಬಂಧಿ ಸಮಸ್ಯೆಯಿಂದ ಸಂಪದ ಕೆಲ ಕಾಲ ಲಭ್ಯವಿರಲಿಲ್ಲ. ಈ ತಾಂತ್ರಿಕ ಅಡಚಣೆಯನ್ನು ತಕ್ಷಣವೇ ಸರಿಪಡಿಸಿ ಸಂಪದ ಎಂದಿನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪದಿಗರ  ಗಮನಕ್ಕೆ ತರಲು, ಈ ಮಾಹಿತಿಯ ಅಪ್ಡೇಟ್ ಗಳನ್ನು ___LINK_OPEN_href="http://twitter.com/e_sampada"___ಸಂಪದ ಟ್ವಿಟರ್ ನಲ್ಲಿ  ಹಾಕಲಾಗಿತ್ತು.