ಇಂಗ್ಲೆಂಡಿನಿಂದ ಪ್ರಕಾಶಿತವಾಗುವ independent  ಪತ್ರಿಕೆಯಲ್ಲಿ ಇಂದು ಒಂದು ಲೇಖನ ಪ್ರಕಟವಾಗಿದೆ. ಗಾಂಧೀಜಿಯ ಲೈಂಗಿಕ ಬದುಕು, ಮತ್ತು ವಿಚಾರಗಳ ಈ ಲೇಖನ ನಾನು ಪೀಯುಸೀ ಯಲ್ಲಿದ್ದಾಗ ಓದಿದ್ದೆ. ಈ ಲೇಖನದ ಕೊಂಡಿ ಕೊಟ್ಟಿದ್ದೇನೆ. ನಾನು ಈ ಲೇಖನವನ್ನು  ಕನ್ನಡಕ್ಕೆ ಭಾಷಾಂತರಿಸಿದರೆ ಪ್ರಮಾದವಾಗಬಹುದೇ?   

http://www.independent.co.uk/arts-entertainment/books/features/thrill-of-the-chaste-the-truth-about-gandhis-sex-life-1937411.html