ಒಮ್ಮೆ ಶೀನ ನಮ್ಮ ಮಲೆಯಾಳೀ ಪಂಡಿತರಲ್ಲಿಗೆ ಹೋಗಿದ್ದ.
"ಹೋಯ್ ಪಂಡಿತರೇ ನಂಗೆ ಸಲ್ಪ ತಾಕತ್ ಬಪ್ಪೂಕೆ ಎಂತಾದ್ರೂ ಕೊಡಿ"
ಪಂಡಿತರು ಒಂದ ಬಾಟ್ಲಿ ಚ್ಯವನಪ್ರಾಶ ಕೊಟ್ಟ ದಿನಕ್ಕೆಳ್ಡ ಸಲ ತಕ್ಕಂಬ್ಕ್ ಹೇಳ್ದ್ರ.
ಸಾಯಂಕಾಲ ಅವ್ನ ಮನಿ ಹತ್ರ ಹೋದ್ರೆ " ಎಲ್ಲಾ ಶೀನ?"
ಅವ್ನ ಮಗ ಅಂದ " ಅವ್ರ ಆಗ್ಲಿಂದ ಬಾವಿಯೊಳ್ಗೆ ಕೂತ್ಕಂಡಿರೇ"
"ಹೌದಾ........ ?
ಇವ್ರ ಬಾವಿಯಗೆ ಇಣ್ಕಿ ಕೇಂಡ್ರ" ಯಾಕಾ? ಶೀನಾ ಅಲ್ಯಾಕೆ ಕೂಕಂಡದ್ದ್?"
ಎಂತ ರುಚಿ ಇತ್ತ ಮರ್ರಯ್ರೇ , ಬಾಟ್ಳಿ ಖಾಲಿಯಾದ್ದೇ ಗೊತ್ತಾಯ್ಲಿಲ್ಲ,
ಆದ್ರೆ ತಿಂದಮ್ಯಾಲೆ ಮೈಯೆಲ್ಲಾ ಎಂತಾ ಉರಿ ಅಂತ್ರೀ
ಅದಕ್ಕೇ ನೀರಡಿ ಕೂತ್ಕಂಡಿದ್ದೆ!!!!!..
!!!!!!!!!!!!!!!!!!!!!!!!!!!!
ಪಂಡಿತರ ಮಾತ್ ಶುರು ಆಪುದ್ರೊಳ್ಗೇ ಶೀನ
"ಅಲ್ಲ!!!ಹೋಯ್ ಪಂಡಿತರೇ!!! ಹಂಗಾರೆ ಇನ್ನೊಂದ್ ಬಾಟ್ಳಿ ಏಗ್ಳಿಕೆ ಕೊಡ್ತ್ರಿ ??????
ಶೀನ ಶೀನನೇ!!!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಒರ್ವಯಿರ್ವಗಳ್ಗಱಿಯದೆ ದೀರ್ಘಂ ಮಾೞ್ಪರ್ ಜನರ್
ಒಂದು ಕಡೆ ಪ್ರತ್ಯೇಕ ಕಾಶ್ಮೀರಕ್ಕಾಗಿ ಕಲ್ಲು ತೂರಾಟ, ಮತ್ತೊಂದು ಕಡೆ ಪ್ರತ್ಫ್ಯೇಕ ಉ.ಕರ್ನಾಟಕ ಹೋರಾಟ !
ವ್ಯಾಕರಣ ದೋಷಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!