ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು|
ಬಳುಕ ಹಗ್ಗದ ಮೇಲೆ ತಾನಡಿಯನಿಡುತ||
ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ|
ಕಲೆಯೆ ಜೀವನಯೋಗ-ಮಂಕುತಿಮ್ಮ||