ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ||
ಆವುದೋ ಕುಶಲಯದೊಂದಿರದೆ ಜಯವಿರದು|
ಆ ವಿವರ ನಿನ್ನೊಳಗೆ- ಮಂಕುತಿಮ್ಮ||