ತನಗೆ ಬಾರದ ಲಾಭ ತನಯಂಗೆ ಬಂದಾಗ|
ಜನಕನ್ ಅದು ತನದೆಂದು ಸಂತಸಿಪ ತೆರದಿ||
ಜನದೊಳಾರ್ಗಾವ ಸೊಗವಾದೊಡಂ ತನ್ನದೆನ್ನು|
ತನುಭವಿಪನೋ ಜ್ಞಾನಿ- ಮಂಕುತಿಮ್ಮ||