ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ|
ನೊಂದಬೇಕೆಂದಿರ್ದೊಡಿಂಗೆ ಮೊದಲನಿಡು||
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ|
ಹೊಂದು ವಿಶ್ವಾತ್ಮತೆಯ-ಮಂಕುತಿಮ್ಮ||