ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ|  15
ಆಯಸಂಬಡಿಸದವೊಲಂತರಾತ್ಮನನು||
ಮಾಯೆಯೊಡನಾಡುತ್ತಾ, ಬೊಮ್ಮನನು ಭಜಿಸುತ್ತ|
ಆಯುವನು ಸಾಗಿಸಲೊ- ಮಂಕುತಿಮ್ಮ||